*ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ – ಇಲ್ಲಿನ ಪರಿಮಳ ಪ್ರಕಾಶನದ ಆಶ್ರಯ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನವೆಂಬರ್ 30ರಂದು ಒಂದು ದಿನದ ಬೆಳಗಾವಿ ಸಾಹಿತ್ಯೋತ್ಸವ -25ನ್ನು ಹಮ್ಮಿಕೊಳ್ಳಲಾಗಿದೆ. ಆದರ್ಶನಗರದ ಐ.ಎಂ.ಇ.ಆರ್. ಸಭಾಗೃಹದಲ್ಲಿ ನಡೆಯಲಿರುವ ಈ ಸಾಹಿತ್ಯೋತ್ಸವದಲ್ಲಿ ಶಾಸ್ತ್ರೀಯ ಸಂಗೀತ, ಪುಸ್ತಕಲೋಕಾರ್ಪಣೆ, ಸಂವಾದ, ಚರ್ಚೆ, ಕವಿತಾ ವಾಚನ, ಉಪನ್ಯಾಸ, ಮೋಜಿನ ಪ್ರಸಂಗ ಮುಂತಾದ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯ ಕಾವ್ಯ ಪರಂಪರೆ, ನಾಕುತಂತಿಯ ಸುವರ್ಣಸಂಭ್ರಮ, ಮಾಧ್ಯಮಗಳ ಸಾಂಸ್ಕೃತಿಕ ಹೊಣೆ, ವರ್ತಮಾನದ ರಂಗಭೂಮಿ ಮುಂತಾದ ವಿಷಯಗಳು ಇಲ್ಲಿ ಚರ್ಚೆಗೆ ಒಳಪಡಲಿವೆ. … Continue reading *ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ*
Copy and paste this URL into your WordPress site to embed
Copy and paste this code into your site to embed