*ಬೆಳಗಾವಿಯಲ್ಲಿ ಅಪೂರ್ವ ಯಶಸ್ಸು ಕಂಡ ತಾಳಮದ್ದಳೆ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬೆಳಗಾವಿಯಲ್ಲಿ ಪ್ರಪ್ರಥಮ ಬಾರಿಗೆ ಜರುಗಿದ  ತಾಳಮದ್ದಳೆ ಕಾರ್ಯಕ್ರಮ  ಅಪೂರ್ವ ಯಶಸ್ಸನ್ನು ಕಂಡಿತು. ಆಯೋಜಕರ ನಿರಿಕ್ಷೆ ಮೀರಿ ಯಶಸ್ಸು ಕಂಡ ಕಾರ್ಯಕ್ರಮ. ಪ್ರಬುದ್ಧ ಪ್ರೇಕ್ಷಕವರ್ಗದವರಿಂದ ತುಂಬಿದ ಸಭಾಗೃಹದಲ್ಲಿ ಎರಡು ತಾಸು ನಡೆದ ಶ್ರೀ ಕೃಷ್ಣ ಸಂಧಾನ ತಾಳಮದ್ದಳೆ ಕಾರ್ಯಕ್ರಮ ಎಲ್ಲರಿಂದಲೂ ಅಪಾರ ಪ್ರಶಂಸೆ ಪಡೆದುಕೊಂಡಿತು. ಬೆಳಗಾವಿ ಭಾಗದಲ್ಲೇ‌ ಅಪರೂಪವೆನಿಸಿರುವ ತಾಳಮದ್ದಳೆಯ ಹೊಸ ಅನುಭವವನ್ನು ಪಡೆದ ಶ್ರೋತೃಗಳಿಗೆ ನಿಜವಾಗಿಯೂ ಒಂದು ಹೊಸ ಅನುಭವವನ್ನು ಕೊಟ್ಟಿತು. ತಾಳಮದ್ದಳೆ ಕಲಾವಿದರದ್ದು ವಿಶೇಷ ಪರಿಶ್ರಮ ಎಂದು ಹೇಳಲೇಬೇಕು.  ಎರಡು ತಾಸಿಗೂ … Continue reading *ಬೆಳಗಾವಿಯಲ್ಲಿ ಅಪೂರ್ವ ಯಶಸ್ಸು ಕಂಡ ತಾಳಮದ್ದಳೆ ಕಾರ್ಯಕ್ರಮ*