*ಮಗುವಿನ ಮುಖ ನೋಡದೇ ಸಾವನ್ನಪ್ಪಿದ ಬಾಣಂತಿ: ಆಸ್ಪತ್ರೆ ವಿರುದ್ಧ ಕುಟುಂಬಸ್ಥ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೆರಿಗೆ ನೋವು ಎಂದು ನಿನ್ನೆ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದ 23 ವರ್ಷದ ಮಹಿಳೆ ಹೆರಿಗೆಯಾದ ಕೆಲ ಹೊತ್ತಿನಲ್ಲಿಯೇ ಮೃತಪಟ್ಟಿದ್ದಾಳೆ. ಈ ಸಾವಿಗೆ ವೈದ್ಯರೆ ಕಾರಣ. ನಮ್ಮ ಮಗಳ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯ ಇದೆ ಎಂದು ಪೋಷಕರು ಆರೋಪಿಸಿದ್ದಾರೆ. ವಂಟಮೂರಿ ಬಡಾವಣೆಯ ನಿವಾಸಿಯಾಗಿದ್ದ ನಿಖಿತಾ ಮಲ್ಲಿಕ್ ಮಾದರ್ (23) ಳನ್ನು ಬೆಳಗಾವಿಯ ವಂಟಮೂರಿಯ ಮಕ್ಕಳ ಹಾಗೂ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪರಿಶೀಲನೆ ನಡೆಸಿದ ವೈದ್ಯರು ಸಿಜರಿನ್ ಮಾಡೋ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ರು. ಕುಟುಂಬಸ್ಥರು … Continue reading *ಮಗುವಿನ ಮುಖ ನೋಡದೇ ಸಾವನ್ನಪ್ಪಿದ ಬಾಣಂತಿ: ಆಸ್ಪತ್ರೆ ವಿರುದ್ಧ ಕುಟುಂಬಸ್ಥ ಆಕ್ರೋಶ*