*ಬೆಳಗಾವಿಯಲ್ಲಿ ಮಚ್ಚಿನಿಂದ ಇರಿದು ಯುವಕನ ಹತ್ಯೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ ಬುಧವಾರ ರಾತ್ರಿ ಯುವಕನೋರ್ವ ಬಸ್ ನಿಂದ ಇಳಿಯುತ್ತಿದಂತೆ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಯುವಕ ಬುಧವಾರ ರಾತ್ರಿ ಬಸ್ ನಿಂದ ಇಳಿದು ಮನೆಕಡೆ ಹೊರಟ್ಟಿದ್ದ ಈ ವೇಳೆ ಏಕಾಎಕಿ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.  ಇನ್ನು ಮಹಾಂತೇಶ ಬುಕನಟ್ಟಿ (24) ಕೊಲೆಯಾದ ಯುವಕ.‌ ಯುವಕನ್ನು ಕೊಲೆ ಮಾಡಿ ಆರೋಪಿಗಳು ಸ್ಥಳದಲ್ಲೆ ಮಚ್ಚು ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ … Continue reading *ಬೆಳಗಾವಿಯಲ್ಲಿ ಮಚ್ಚಿನಿಂದ ಇರಿದು ಯುವಕನ ಹತ್ಯೆ*