*ಪ್ರಗತಿವಾಹಿನಿ ಕಳಕಳಿ: ಬೆಳಗಾವಿಯಲ್ಲಿ ಅಪಘಾತಗಳ ಆರ್ಭಟ: ಯುವಕರೇ ಹೆಚ್ಚು ಬಲಿ*

ಪ್ರಗತಿವಾಹಿನಿ ಸುದ್ದಿ: ಕಳೆದ ಕೆಲವು ತಿಂಗಳಿನಿಂದ ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಆತಂಕಕಾರಿ ಮಟ್ಟಕ್ಕೆ ಏರಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಘಟನೆಗಳು ಸಾರ್ವಜನಿಕರಲ್ಲಿ ಭೀತಿ ಮೂಡಿಸುತ್ತಿವೆ. ವಿಶೇಷವಾಗಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಪೊಲೀಸ್ ಮೂಲಗಳ ಪ್ರಕಾರ, ಅತಿವೇಗ, ಹೆಲ್ಮೆಟ್ ಹಾಗೂ ಸೀಟ್‌ಬೆಲ್ಟ್ ಬಳಕೆ ಮಾಡದಿರುವುದು, ಮದ್ಯಪಾನ ಮಾಡಿ ವಾಹನ ಚಾಲನೆ, ಮತ್ತು ಕೆಲವು ರಸ್ತೆಗಳ ದುರವಸ್ಥೆ ಅಪಘಾತಕ್ಕೆ ಪ್ರಮುಖ ಕಾರಣಗಳಾಗಿವೆ. ರಾತ್ರಿ ಸಮಯದಲ್ಲಿ ಬೈಕ್ … Continue reading *ಪ್ರಗತಿವಾಹಿನಿ ಕಳಕಳಿ: ಬೆಳಗಾವಿಯಲ್ಲಿ ಅಪಘಾತಗಳ ಆರ್ಭಟ: ಯುವಕರೇ ಹೆಚ್ಚು ಬಲಿ*