*ಆತ್ಮಾವಲೋಕನಕ್ಕೆ ಭಗವದ್ಗೀತೆಗಿಂತ ಕನ್ನಡಿ ಬೇರೊಂದಿಲ್ಲ: ಸೂರ್ಯನಾರಾಯಣ ಭಟ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭಗವದ್ಗೀತೆ ಅನುಷ್ಠಾನ ಮಾಡುವಂತದ್ದು, ಕೇವಲ ಭೋಧಿಸುವುದಲ್ಲ. ಆತ್ಮಾವಲೋಕನಕ್ಕೆ ಗೀತೆಗಿಂತ ಕನ್ನಡಿ ಬೇರೊಂದಿಲ್ಲ ಎಂದು ವಿದ್ವಾನ್ ಸೂರ್ಯನಾರಾಯಣ ಭಟ್ ಹೇಳಿದ್ದಾರೆ.Home add -Advt ಬೆಳಗಾವಿಯ ಗೀತಗಂಗಾ ಕಟ್ಟಡದಲ್ಲಿ ಶುಕ್ರವಾರ ಗೀತಾ ಜಯಂತಿ ಹಿನ್ನೆಲೆಯಯಲ್ಲಿ ಸಂಘಟಿಸಲಾಗಿದ್ದ ಸಮಗ್ರ ಗೀತಾ ಪಠಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ಇರುವ ಗುಣದಿಂದ ಸತ್ವಗುಣಕ್ಕೆ ಏರಬೇಕು. ಆ ದಿಸೆಯಲ್ಲಿ ನಿರಂತರ ಪ್ರಯತ್ನ ಬೇಕು ಎಂದು ಅವರು ಹೇಳಿದರು. ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ಭಗವದ್ಗೀತೆ ಅಭಿಯಾನದ ಅಂಗವಾಗಿ … Continue reading *ಆತ್ಮಾವಲೋಕನಕ್ಕೆ ಭಗವದ್ಗೀತೆಗಿಂತ ಕನ್ನಡಿ ಬೇರೊಂದಿಲ್ಲ: ಸೂರ್ಯನಾರಾಯಣ ಭಟ್*
Copy and paste this URL into your WordPress site to embed
Copy and paste this code into your site to embed