*ಬಿಮ್ಸ್ ಆಸ್ಪತ್ರೆ ನಿರ್ದೇಶಕರ ಅಧ್ವಾನ: ಜಿಲ್ಲಾಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್ ಹಾಸ್ಟೇಲ್ ಗೆ ಶಿಫ್ಟ್*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲಾಸ್ಪತ್ರೆ ನಿರ್ದೇಶಕರ ಅಧ್ವಾನಕ್ಕೆ ಜಿಲ್ಲಾಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ಬಾಲಕರ ಹಾಸ್ಟೇಲ್ ಗೆ ಶಿಫ್ಟ್ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕರ ಹಾಸ್ಟೇಲ್ ನಲ್ಲಿ ಸ್ಕ್ಯಾನಿಂಗ್ ಮಷಿನ್ ಕಂಡು ಎಂಎಲ್ ಸಿ ನಾಗರಾಜ ಯಾದವ ಶಾಕ್ ಆಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿರಬೇಕಿದ್ದ ಸ್ಕ್ಯಾನಿಂಗ್ ಮಷಿನ್ ಹಾಸ್ಟೇಲ್ ಗೆ ಬಂದಿದ್ದು, ಇದರಿಂದ ರೋಗಿಗಳು ಸ್ಕ್ಯಾನಿಂಗ್ ಗಾಗಿ ಹಾಸ್ಟೇಲ್ ಗೆ ಬರುವಂತಾಗಿದೆ. ಬಿಮ್ಸ್ ನಿರ್ದೇಶಕರ ಬೇಜವಾಬ್ದರಿಗೆ ಎಂಎಲ್ ಸಿ ನಾಗರಾಜ ಕಿಡಿಕಾರಿದ್ದಾರೆ. ಕೆಡಿಪಿ ಸಭೆಯಲ್ಲಿಯೂ ಸ್ಕ್ಯಾನಿಂಗ್ ಮಷಿನ್ ಸ್ಥಳಾಂತರಕ್ಕೆ ಸೂಚಿಸಲಾಗಿದೆ. … Continue reading *ಬಿಮ್ಸ್ ಆಸ್ಪತ್ರೆ ನಿರ್ದೇಶಕರ ಅಧ್ವಾನ: ಜಿಲ್ಲಾಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್ ಹಾಸ್ಟೇಲ್ ಗೆ ಶಿಫ್ಟ್*
Copy and paste this URL into your WordPress site to embed
Copy and paste this code into your site to embed