*ಪತ್ನಿ- ಅತ್ತೆಯಿಂದಲೇ ಕೊಲೆಯಾದ ಬೆಳಗಾವಿ ಉದ್ಯಮಿ: ತಿಂಗಳ ಬಳಿಕ ಹತ್ಯೆ ರಹಸ್ಯ ಬಯಲು*

ಪ್ರಗತಿವಾಹಿನಿ ಸುದ್ದಿ: ಉದ್ಯಮದಲ್ಲಿ ನಷ್ಟವಾಗಿ ಸಾಲಗಾರರ ಕಾಟಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದ ಬೆಳಗಾವಿ ಉದ್ಯಮಿ ವಿನಾಯಕ ಜಾದವ ಇದೀಗ ಪತ್ನಿ ಹಾಗೂ ಅತ್ತೆಯಿಂದಲೇ ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.Home add -Advt ಬೆಳಗಾವಿಯ ಪಿರನವಡಿ ನಿವಾದ್ಸಿ ವಿನಾಯಕ ಜಾದವ (48) ಕೊಲೆಯಾಗಿ ಒಂದು ತಿಂಗಳ ಬಳಿಕ ಪತ್ನಿ ಹಾಗೂ ಅತ್ತೆಯ ನಾಟಕ ಬಯಲಾಗಿದೆ. ಬೆಳಗವೈ ಗ್ರಾಮೀಣ ಠಾಣೆ ಪೊಲೀಸರು ವಿನಾಯಕ ಜಾದವ ಪತ್ನಿ ರೇಣುಕಾ ಹಾಗೂ ಅತ್ತೆ ಶೋಭಾಳನ್ನು ಬಂಧಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಉದ್ಯಮದಲ್ಲಿ ತೀವ್ರ … Continue reading *ಪತ್ನಿ- ಅತ್ತೆಯಿಂದಲೇ ಕೊಲೆಯಾದ ಬೆಳಗಾವಿ ಉದ್ಯಮಿ: ತಿಂಗಳ ಬಳಿಕ ಹತ್ಯೆ ರಹಸ್ಯ ಬಯಲು*