*ಲಿಂಗರಾಜ ಬಾಗೇವಾಡಿ ನಿಧನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಶಿವಬಸವ ನಗರದ ನಿವಾಸಿ, ಖ್ಯಾತ ವ್ಯಾಪಾರಸ್ಥರು, ಲಿಂಗಾಯತ ಸಮಾಜದ ಹಿರಿಯ ಸಾಮಾಜಿಕ ಕಾರ್ಯಕರ್ತರು ಹಾಗೂ ತೇಲಿ ಸಮಾಜದ ಉಪಾಧ್ಯಕ್ಷರಾದ ಲಿಂಗರಾಜ ಬಸವಾಣೆಪ್ಪ ಬಾಗೇವಾಡಿ (78) ಮಂಗಳವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು, ವಿವಾಹಿತ ಪುತ್ರಿ, ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಕುಟುಂಬ ವರ್ಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಗುರುವಾರ ದಿನಾಂಕ 20 ರಂದು ಮಧ್ಯಾಹ್ನ 1 ಗಂಟೆಗೆ ಸದಾಶಿವ ನಗರದ ಕಲ್ಮಠ ರುದ್ರಭೂಮಿಯಲ್ಲಿ ನೆರವೇರಲಿದೆ. … Continue reading *ಲಿಂಗರಾಜ ಬಾಗೇವಾಡಿ ನಿಧನ*