*ವೀರಸೌಧಕ್ಕೆ ಗಾಂಧಿ ಭಾವಚಿತ್ರದೊಂದಿಗೆ ಆಗಮಿಸಿದ ಕಾಂಗ್ರೆಸ್ ನಾಯಕರು; ಕಾರ್ಯಕಾರಿಣಿಗೆ ಚಾಲನೆ*
ಪ್ರಗತಿವಾಹಿನಿ ಸುದ್ದಿ: ಮಹಾತ್ಮಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಮತ್ತು ಕಾಂಗ್ರೆಸ್ ಕಾರ್ಯಕಾರಣಿ ಸಭೆಗಾಗಿ ವೀರಸೌಧಕ್ಕೆ ಗಾಂಧಿ ಭಾವಚಿತ್ರದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವರಿಷ್ಠರು ಪಾದಯಾತ್ರೆ ಮೂಲಕ ಆಗಮಿಸಿದರು.Home add -Advt ಬಳಿಕ AICC ಅಧ್ಯಕ್ಷ ಮಲಚಲಿಕಾರ್ಜುನ ಖರ್ಗೆ ಅವರು ದ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕಾರಣಿಗೆ ಚಾಲನೆ ನೀಡಿದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ವಿಸ್ತರಿತ ಸಭೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿ ತಿಲಕವಾಡಿಯ ವೀರಸೌಧಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ … Continue reading *ವೀರಸೌಧಕ್ಕೆ ಗಾಂಧಿ ಭಾವಚಿತ್ರದೊಂದಿಗೆ ಆಗಮಿಸಿದ ಕಾಂಗ್ರೆಸ್ ನಾಯಕರು; ಕಾರ್ಯಕಾರಿಣಿಗೆ ಚಾಲನೆ*
Copy and paste this URL into your WordPress site to embed
Copy and paste this code into your site to embed