*ಬೆಳಗಾವಿಯಲ್ಲಿ ಮತಾಂತರಕ್ಕೆ ಯತ್ನ; ಪತಿ-ಪತ್ನಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಲವಂತದಿಂದ ಮತಾಂತರಕ್ಕೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ನಡೆದಿದೆ.Home add -Advt ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಪತ್ನಿ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿ ಆರೀಫ್ ಹಾಗೂ ಆತನ ಪತ್ನಿ ಬಂಧಿತರು. ಸಂತ್ರಸ್ತ ಮಹಿಳೆ ಮುನವಳ್ಳಿಯಲ್ಲಿ ವಾಸವಾಗಿದ್ದು, ಆಕೆಯ ಪತಿ ಮುನವಳ್ಳಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಪತಿ ಅಂಗಡಿಯಲ್ಲಿ ಇಲ್ಲದಿದ್ದಾಗ ಮಹಿಳೆ ಅಂಗಡಿಯ ವ್ಯಾಪಾರ-ವಹಿವಾಟು ನೋಡಿಕೊಳ್ಳುತ್ತಿದ್ದರು. ಈ ವೇಳೆ ಆರೋಪಿ ಆರೀಫ್ … Continue reading *ಬೆಳಗಾವಿಯಲ್ಲಿ ಮತಾಂತರಕ್ಕೆ ಯತ್ನ; ಪತಿ-ಪತ್ನಿ ಅರೆಸ್ಟ್*