*ಬೆಳಗಾವಿ: ಸಿಮೆಂಟ್ ಪೈಪ್ ನಲ್ಲಿ ಮೃತದೇಹ ಪತ್ತೆ*

ಪ್ರಗತಿವಾಹಿನಿ ಸುದ್ದಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸಿಮೆಂಟ್ ಪೈಪ್ ನಲ್ಲಿ ಶವವೊಂದು ಪತ್ತೆಯಾಗಿದೆ. ನಿಪ್ಪಾಣಿ ತಾಲೂಕಿನ ಗವಾಣಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಎಸ್.ಎಂ.ಔತಾಡೆ ಕಂಪನಿಯ ಬಿಮ್ ಹಾಗೂ ಕಾಲಮ್ ಗಳನ್ನು ಇಡುವ ಸ್ಥಳದಲ್ಲಿದ್ದ ಸಿಮೆಂಟ್ ಪೈಪ್ ನಲ್ಲಿ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮುಖ ಹಾಗೂ ಕುತ್ತಿಗೆ ಭಾಗ ಕೊಳೆತ ಸ್ಥಿತಿಯಲ್ಲಿದ್ದು, ಗುರುತು ಪತ್ತೆಯಾಗಿಲ್ಲ. ನಿಪ್ಪಾಣಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.Home add -Advt *ವಿ.ಸಿ.ನಾಲೆಯಲ್ಲಿ … Continue reading *ಬೆಳಗಾವಿ: ಸಿಮೆಂಟ್ ಪೈಪ್ ನಲ್ಲಿ ಮೃತದೇಹ ಪತ್ತೆ*