*ಬೆಳಗಾವಿಯಲ್ಲಿ ಆಸ್ತಿಗಾಗಿ ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಕುಟುಂಬಸ್ಥರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಸ್ತಿ ವಿಷಯಕ್ಕಾಗಿ ಕುಟುಂಬಸ್ಥರೇ ರಸ್ತೆಯಲ್ಲಿ ಭೀಕರವಾಗಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಚಿಂಚಲಿ ಪಟ್ಟಣದ ನಿವಾಸಿ ಸುನೀಲ ಸಗರೇ ಹಾಗೂ ಅವರ ಕುಟುಂಬದ ಮೇಲೆ ಸಂಜು ಸೌಂದಲಗಿ ಹಾಗೂ ಆತನ ಕುಟುಂಬಸ್ಥರು ಸೇರಿಕೊಂಡು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಸುನಿಲ್ ಸಗರೇ ಸುಮಾರು ವರ್ಷಗಳಿಂದ ಚಿಂಚಲಿ ಪಟ್ಟಣದ ಆಸ್ತಿ ಸಂಖ್ಯೆ 1014/1, 1014/2, 1014/3, 1014/4 ಸರ್ವೇ ನಂಬರನಲ್ಲಿ ವಾಸವಿದ್ದರು. ಈ ಆಸ್ತಿಯಲ್ಲಿ … Continue reading *ಬೆಳಗಾವಿಯಲ್ಲಿ ಆಸ್ತಿಗಾಗಿ ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಕುಟುಂಬಸ್ಥರು*