*ಬೆಳಗಾವಿಯಲ್ಲಿ ಅದ್ಧೂರಿ ಗಣೇಶ ವಿಸರ್ಜನಾ ಮೆರವಣಿಗೆ ಆರಂಭ*
ಡೋಳ್–ತಾಷಾಗಳ ಭರ್ಜರಿ ನಿನಾದ, ಭಕ್ತರ ಜಯಘೋಷ; ಸಾವಿರಾರು ಭಕ್ತರಿಂದ ಭಾಗಿ ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಐತಿಹಾಸಿಕ ಬೆಳಗಾವಿ ನಗರದ ಗಣೇಶೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವಂತೆ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಶುಕ್ರವಾರ ಅದ್ಧೂರಿಯಾಗಿ ಆರಂಭಗೊಂಡಿತು. ನಗರದ ಪ್ರಮುಖ ರಸ್ತೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಡೋಳ್–ತಾಷಾಗಳ ಭರ್ಜರಿ ನಿನಾದ, ಭಕ್ತರ ಜಯಘೋಷ ಹಾಗೂ ಸಾವಿರಾರು ಜನರ ಉಪಸ್ಥಿತಿಯಿಂದ ಮೆರವಣಿಗೆ ಕಳೆಗಟ್ಟಿತು. ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಿಂದ ಗಣೇಶ ಮಂಡಳಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಅಲಂಕೃತ … Continue reading *ಬೆಳಗಾವಿಯಲ್ಲಿ ಅದ್ಧೂರಿ ಗಣೇಶ ವಿಸರ್ಜನಾ ಮೆರವಣಿಗೆ ಆರಂಭ*
Copy and paste this URL into your WordPress site to embed
Copy and paste this code into your site to embed