*ಘಟಪ್ರಭಾ ಪ್ರವಾಹ; ಮೆಳವಂಕಿ ಗ್ರಾಮ ಸಂಪೂರ್ಣ ಮುಳುಗಡೆ; 800 ಮನೆಗಳು ಜಾಲವೃತ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ 7 ನದಿಗಳು ಅಬ್ಬರಿಸಿ ಹರಿಯುತ್ತಿದ್ದು, ಜಿಲ್ಲೆಯಲ್ಲಿ ಪ್ರವಾಹವುಂಟಾಗಿದೆ. ಗ್ರಾಮಗಳಿಗೆ, ಗ್ರಾಮಗಳೇ ಮುಳುಗಡೆಯಾಗಿದ್ದು, ಕುಟುಂಬಗಳು ಬೀದಿಪಾಲಾಗಿವೆ. ಘಟಪ್ರಭಾ ನದಿ ಪ್ರವಾಹಕ್ಕೆ ಗೋಕಾಕ್ ತಾಲೂಕಿನಲ್ಲಿ ಹಲವು ಗ್ರಾಮಗಳು ಜಲಾಘಾತಕ್ಕೆ ಸಿಲುಕಿದ್ದು, ಮೆಳವಂಕಿ ಗ್ರಾಮ ಸಂಪೂರ್ಣ ಮುಳುಗಡೆಯಾಗಿದೆ. 800 ಮನೆಗಳು ಜಲಾವೃತಗೊಂಡಿದ್ದು, ಜನ ಜೀವನ ಮೂರಾಬಟ್ಟೆಯಾಗಿದೆ.Home add -Advt ಮೆಳವಂಕಿ ಗ್ರಾಮದಲ್ಲಿ ಮನೆಗಳ ಅರ್ಧದಷ್ಟು ಭಾಗ ನೀರಿನಲ್ಲಿ ಮುಳುಗಿದ್ದು, ರಸ್ತೆಗಳಲ್ಲಿ ಎದೆವರೆಗೆ ನೀರು ನಿಂತಿದೆ. 2019,2021ರಲ್ಲಿಯೂ ಘಟಪ್ರಭಾ ಪ್ರವಾಹಕ್ಕೆ ಮೆಳವಂಕಿ ಗ್ರಾಮ ಮುಳುಗಡೆಯಾಗಿ … Continue reading *ಘಟಪ್ರಭಾ ಪ್ರವಾಹ; ಮೆಳವಂಕಿ ಗ್ರಾಮ ಸಂಪೂರ್ಣ ಮುಳುಗಡೆ; 800 ಮನೆಗಳು ಜಾಲವೃತ*