*ಬೆಳಗಾವಿ ಮೂಲದ ಅಪ್ರಾಪ್ತೆಯ ಕಿಡ್ನ್ಯಾಪ್: ಮತಾಂತರಕ್ಕೆ ಯತ್ನ*

ಆರೋಪಿ ಅರೆಸ್ಟ್; ಬಾಲಕಿ ರಕ್ಷಣೆ ಪ್ರಗತಿವಾಹಿನಿ ಸುದ್ದಿ: ಅಥಣಿ ಮೂಲದ ಅಪ್ರಾಪ್ತೆಯನ್ನು ಅಪಹರಿಸಿ ಮತಾಂತರಕ್ಕೆ ಯತ್ನ ನಡೆಸಿದ್ದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಅಥಣಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ಅಪ್ರಾಪ್ತೆಯನ್ನು ರಕ್ಷಿಸಲಾಗಿದೆ. ಶಾಹಿಲ್ ಬಂಧಿತ ಆರೋಪಿ. ಪಿಯು ವಿದ್ಯಾರ್ಥಿನಿಯಾಗಿದ್ದ ಅಪ್ರಾಪ್ತೆಯನ್ನು ತನ್ನ ಸಂಬಂಧಿಕರ ಹುಡುಗಿಯ ಮೂಲಕವಾಗಿ ಆರೋಪಿ ಶಾಹಿಲ್ ಪರಿಚಯಿಸಿಕೊಂಡಿದ್ದ. ಮುಂದೊಂದು ದಿನ ಇಡೀ ದೇಶ ಮುಸ್ಲಿಂ ರಾಷ್ಟ್ರವಾಗಲಿದೆ. ನೀನು ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗಿ ಚನ್ನಾಗಿ ನೋಡಿಕೊಳ್ಳುವುದಾಗಿ ಮೈಂಡ್ ವಾಶ್ ಮಾಡಿದ್ದ. … Continue reading *ಬೆಳಗಾವಿ ಮೂಲದ ಅಪ್ರಾಪ್ತೆಯ ಕಿಡ್ನ್ಯಾಪ್: ಮತಾಂತರಕ್ಕೆ ಯತ್ನ*