*ಬೆಳಗಾವಿಯಲ್ಲಿ ಹಾಡಹಗಲೇ ಗೋವಾ ಮಾಜಿ ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ: ಮೆಟ್ಟಿಲೇರುವಾಗಲೇ ಕುಸಿದು ಬಿದ್ದು ಸಾವು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಆಟೋ ಚಾಲಕನೊಬ್ಬ ಗೋವಾದ ಆಜಿ ಶಾಸಕ ಲಾವೋ ಮಾಮಲೇದಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಲಾಡ್ಜ್ ನಲ್ಲಿ ಮೆಟ್ಟಿಲು ಹತ್ತುತ್ತಿದ್ದವರು ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋವಾದ ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೋ ಮಾಮಲೇದಾರ್ (69) ಮೃತ ದುರ್ದೈವಿ. ಬೆಳಿಗ್ಗೆ ಖಡೇಬಜಾರ್ ಬಳಿ ತೆರಳುತ್ತಿದ್ದ ವೇಳೆ ಲಾವೋ ಮಾಮಲೇದಾರ್ ಅವರ ಕಾರು ಆಟೋಗೆ ಟಚ್ ಆಗಿತ್ತು. ಬಳಿಕ ವರು ಬೆಳಗಾವಿ ನಗರದ ಶ್ರೀನಿವಾಸ್ ಲಾಡ್ಜ್ ಗೆ ಬಂದಿದ್ದರು. ಲಾಡ್ಜ್ … Continue reading *ಬೆಳಗಾವಿಯಲ್ಲಿ ಹಾಡಹಗಲೇ ಗೋವಾ ಮಾಜಿ ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ: ಮೆಟ್ಟಿಲೇರುವಾಗಲೇ ಕುಸಿದು ಬಿದ್ದು ಸಾವು*