*ಪತ್ನಿ ಮಕ್ಕಳಿದ್ದರೂ ಪರಸ್ತ್ರೀ ಸಹವಾಸ: ಹೆಂಡತಿ ಬಿಟ್ಟು ವಿವಾಹಿತಳೊಂದಿಗೆ ಓಡಿಹೋದ ಪತಿ; ನ್ಯಾಯಕ್ಕಾಗಿ ಠಾಣೆಯ ಮುಂದೆ ಧರಣಿ ಕುಳಿತ ಗ್ರಾಮ ಪಂಚಾಯಿತಿ ಸದಸ್ಯೆ*

ಪ್ರಗತಿವಾಹಿನಿ ಸುದ್ದಿ: ಪತ್ನಿ ಮಕ್ಕಳಿದ್ದರೂ ಪರಸ್ತ್ರೀ ಸಹವಾಸ ಮಾಡಿರುವ ಪತಿಗಾಗಿ ಗ್ರಾಮ ಪಂಚಾಯತ್ ಸದಸ್ಯೆಯೊಬ್ಬಳು, ನ್ಯಾಯ ಕೇಳುತ್ತಿದ್ದು, ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಮಾರಿಹಾಳದಲ್ಲಿ ನಡೆದಿದೆ. ಮಾರಿಹಾಳ ಗ್ರಾಮ ಪಂಚಾಯಿತಿ ಸದಸ್ಯೆ ವಾಣಿಶ್ರೀ ಮಾರಿಹಾಳ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ್ದಾರೆ. ನನಗೆ ನಮ್ಮ ಪತಿ ಹಾಗೂ ಮಕ್ಕಳು ಬೇಕು. ನ್ಯಾಯ ಕೊಡಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ವಾಣಿಶ್ರೀ ಪತಿ ಬಸವರಾಜ್ ಎಂಬಾತ ಮುಸಾಬಿ ಎಂಬ ವಿವಾಹಿತ ಮಹಿಳೆಯ … Continue reading *ಪತ್ನಿ ಮಕ್ಕಳಿದ್ದರೂ ಪರಸ್ತ್ರೀ ಸಹವಾಸ: ಹೆಂಡತಿ ಬಿಟ್ಟು ವಿವಾಹಿತಳೊಂದಿಗೆ ಓಡಿಹೋದ ಪತಿ; ನ್ಯಾಯಕ್ಕಾಗಿ ಠಾಣೆಯ ಮುಂದೆ ಧರಣಿ ಕುಳಿತ ಗ್ರಾಮ ಪಂಚಾಯಿತಿ ಸದಸ್ಯೆ*