*ಬೆಳಗಾವಿ ಜಿಲ್ಲೆಯ ಸಾಹಿತಿಗಳ ಮತ್ತು ಸಾಧಕರ ಮಾಹಿತಿ ನೀಡುವಂತೆ ಕಸಾಪ ಮನವಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೇಂದ್ರದಿಂದ ರಾಜ್ಯದ ವಿವಿಧ ಜಿಲ್ಲೆಯ ಸಾಹಿತಿಗಳ, ಸಾಧಕರ ಸಾಧನೆಗಳುಳ್ಳ ಕೈಪಿಡಿಯನ್ನು ಹೊತರಲಿದ್ದು ಸಾಹಿತಿಗಳ ಮತ್ತು ಸಾಧಕರ ಸಾಧನೆಗಳನ್ನು ದಾಖಲಿಸಿ, ರಾಜ್ಯ ಮಟ್ಟದ ಮಾಹಿತಿಯ ಕೋಶ ಬಿಡುಗಡೆಗೊಳಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಸಾಹಿತಿಗಳು ಮತ್ತು ಸಾಧಕರು ತಮ್ಮ ಸಂಪೂರ್ಣ ಮಾಹಿತಿಯನ್ನು ವಿವರಗಳೊಂದಿಗೆ ದಿನಾಂಕ:30/06/2023 ರೊಳಗಾಗಿ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಜಿಲ್ಲಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆ, ವಿಜಯ … Continue reading *ಬೆಳಗಾವಿ ಜಿಲ್ಲೆಯ ಸಾಹಿತಿಗಳ ಮತ್ತು ಸಾಧಕರ ಮಾಹಿತಿ ನೀಡುವಂತೆ ಕಸಾಪ ಮನವಿ*