*ಕುವೆಂಪು ನಗರದಲ್ಲಿ ಮಹಿಳೆಯರ ಬಹುಮುಖಿ ಸಾಧನೆ ಬಿಂಬಿಸುವ ಲಾಂಛನ ಸ್ಥಾಪನೆ: ಭೂಮಿಪೂಜೆ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ಇಲ್ಲಿಯ ಕುವೆಂಪು ನಗರದ ಕೆಎಲ್‌ ಇ ಇಂಟರ್‌ ನ್ಯಾಷನಲ್‌ ಸ್ಕೂಲ್‌ ಬಳಿ ವೃತ್ತದಲ್ಲಿ ಮಹಿಳೆಯರ ಬಹುಮುಖಿ ಸಾಧನೆ ಬಿಂಬಿಸುವ ಪ್ರತಿಮೆ (ಲಾಂಛನ) ಸ್ಥಾಪಿಸಲು ಕ್ರೆಡೈ ಮಹಿಳಾ ವಿಭಾಗದವರು ಮುಂದಾಗಿರುವುದು ಶ್ಲಾಘನೀಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದ್ದಾರೆ. ಕ್ರೆಡೈ (CREDAI) ಸಂಸ್ಥೆಯ ಮಹಿಳಾ ವಿಭಾಗದ ವತಿಯಿಂದ ಕುವೆಂಪು ನಗರದ ಕೆ.ಎಲ್.ಇ ಇಂಟರ್ ನ್ಯಾಷನಲ್‌ ಸ್ಕೂಲ್‌ ವೃತ್ತದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಸೌಂದರ್ಯಿಕರಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ನಂತರ … Continue reading *ಕುವೆಂಪು ನಗರದಲ್ಲಿ ಮಹಿಳೆಯರ ಬಹುಮುಖಿ ಸಾಧನೆ ಬಿಂಬಿಸುವ ಲಾಂಛನ ಸ್ಥಾಪನೆ: ಭೂಮಿಪೂಜೆ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ*