ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ಇಲ್ಲಿಯ ಕುವೆಂಪು ನಗರದ ಕೆಎಲ್ ಇ ಇಂಟರ್ ನ್ಯಾಷನಲ್ ಸ್ಕೂಲ್ ಬಳಿ ವೃತ್ತದಲ್ಲಿ ಮಹಿಳೆಯರ ಬಹುಮುಖಿ ಸಾಧನೆ ಬಿಂಬಿಸುವ ಪ್ರತಿಮೆ (ಲಾಂಛನ) ಸ್ಥಾಪಿಸಲು ಕ್ರೆಡೈ ಮಹಿಳಾ ವಿಭಾಗದವರು ಮುಂದಾಗಿರುವುದು ಶ್ಲಾಘನೀಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದ್ದಾರೆ.Home add -Advt ಕ್ರೆಡೈ (CREDAI) ಸಂಸ್ಥೆಯ ಮಹಿಳಾ ವಿಭಾಗದ ವತಿಯಿಂದ ಕುವೆಂಪು ನಗರದ ಕೆ.ಎಲ್.ಇ ಇಂಟರ್ ನ್ಯಾಷನಲ್ ಸ್ಕೂಲ್ ವೃತ್ತದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಸೌಂದರ್ಯಿಕರಣದ ಕಾಮಗಾರಿಗೆ ಭೂಮಿಪೂಜೆ … Continue reading *ಕುವೆಂಪು ನಗರದಲ್ಲಿ ಮಹಿಳೆಯರ ಬಹುಮುಖಿ ಸಾಧನೆ ಬಿಂಬಿಸುವ ಲಾಂಛನ ಸ್ಥಾಪನೆ: ಭೂಮಿಪೂಜೆ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ*
Copy and paste this URL into your WordPress site to embed
Copy and paste this code into your site to embed