*ಬೆಳಗಾವಿ: ಮತ್ತೋರ್ವ ವ್ಯಕ್ತಿ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಸಾಗರ ನಗರದ ಕೆ.ಹೆಚ್ ಕಂಗ್ರಾಳಿ ನಿವಾಸಿಯೊಬ್ಬರು ಮನೆಯಿಂದ ಹೊರ ಹೋದವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಕೆ.ಎಚ್. ಕಂಗ್ರಾಳಿ ನಿವಾಸಿಯಾದ ರಾಜು ಕೋಟೇಶ್ವರ ಪಾಟೀಲ (55) ಡಿಸೆಂಬರ್ 21 ರಂದು ರಾತ್ರಿ 12 ಗಂಟೆಗೆ ಯಾರಿಗೂ ಹೇಳದೆ ಮನೆಯಿಂದ ಹೋದವರು ಮರಳಿ ಬಂದಿಲ್ಲ ಎಂದು ರಾಜು ಪತ್ನಿ ಸಕ್ಕುಬಾಯಿ ರಾಜು ಪಾಟೀಲ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾದ ವ್ಯಕ್ತಿಯ ವಿವರ: ಎತ್ತರ 6 ಫೂಟ, ಸದೃಢ ಮೈಕಟ್ಟು, ಗೋದಿ ಮೈಬಣ್ಣ ಹೊಂದಿದ್ದು, … Continue reading *ಬೆಳಗಾವಿ: ಮತ್ತೋರ್ವ ವ್ಯಕ್ತಿ ನಾಪತ್ತೆ*