*ಬೆಳಗಾವಿ: ಆಸ್ಪತ್ರೆಯಲ್ಲಿಯೇ ಯುವಕನಿಂದ ನರ್ಸ್ ಮೇಲೆ ಹಲ್ಲೆ*
ಪ್ರಗತಿವಾಹಿನಿ ಸುದ್ದಿ: ಆಸ್ಪತ್ರೆಯಲ್ಲಿಯೇ ಯುವಕನೊಬ್ಬ ನರ್ಸ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಲಗಾವಿ ನಗರದಲ್ಲಿ ನಡೆದಿದೆ. ಪ್ರಕಾಶ್ ಜಾದವ್ ಎಂಬಾತ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಓರ್ವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಯುವಕ ಹೆಲ್ಮೆಟ್ ಧರಿಸಿಕೊಂಡು ಆಸ್ಪತ್ರೆಗೆ ಆಗಮಿಸಿದ್ದಾನೆ. ಪ್ಲಾಸ್ಟಿಕ್ ಕವರ್ ನಲ್ಲಿ ತಂದಿದ್ದ ಮಚ್ಚಿನಿಂದ ನರ್ಸ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ಕಂದ ಆಸ್ಪತೆಯಲ್ಲಿದ್ದ ರೋಗಿಗಳು ಕಂಗಾಲಾಗಿ ಓಡಿದ್ದಾರೆ.Home add -Advt ನರ್ಸ್ ಗೆ … Continue reading *ಬೆಳಗಾವಿ: ಆಸ್ಪತ್ರೆಯಲ್ಲಿಯೇ ಯುವಕನಿಂದ ನರ್ಸ್ ಮೇಲೆ ಹಲ್ಲೆ*
Copy and paste this URL into your WordPress site to embed
Copy and paste this code into your site to embed