*ಬೆಳಗಾವಿಯ ಕೈಗಾರಿಕೆಗೆ ಮುಂದಿನ ದಶಕ: ಅವಕಾಶಗಳು ಮತ್ತು ಸವಾಲುಗಳು*

ಬೆಳಗಾವಿಯ ಕೈಗಾರಿಕೆಗೆ ಮುಂದಿನ ದಶಕ: ಅವಕಾಶಗಳು ಮತ್ತು ಸವಾಲುಗಳು ಎಂ.ಕೆ.ಹೆಗಡೆ ಬೆಳಗಾವಿ ಎಂದರೆ ಕೇವಲ ಗಡಿ ಜಿಲ್ಲೆ ಅಥವಾ ಐತಿಹಾಸಿಕ ನಗರವಲ್ಲ. ಕರ್ನಾಟಕದ ಕೈಗಾರಿಕಾ ನಕ್ಷೆಯಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿರುವ ಪ್ರಮುಖ ಕೈಗಾರಿಕಾ ಕೇಂದ್ರ. ಎಂಜಿನಿಯರಿಂಗ್, ಫೌಂಡ್ರಿ, ಮೆಷಿನ್ ಟೂಲ್ಸ್, ಆಟೋಮೊಬೈಲ್ ಘಟಕಗಳು, ಕೃಷಿ ಆಧಾರಿತ ಉದ್ಯಮಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೆಳಗಾವಿಯ ಉದ್ಯಮಿಗಳು ದಶಕಗಳಿಂದ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದರೆ ಮುಂದಿನ ಹತ್ತು ವರ್ಷಗಳು ಹಿಂದಿನ ದಶಕದಂತಿರುವುದಿಲ್ಲ. ಜಾಗತಿಕ ಪೂರೈಕೆ ಸರಪಳಿಗಳ ಬದಲಾವಣೆ, ತಂತ್ರಜ್ಞಾನ … Continue reading *ಬೆಳಗಾವಿಯ ಕೈಗಾರಿಕೆಗೆ ಮುಂದಿನ ದಶಕ: ಅವಕಾಶಗಳು ಮತ್ತು ಸವಾಲುಗಳು*