ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಭವಿಷ್ಯದ ನಾಗರಿಕ ಸೇವಕರನ್ನು ಸಿದ್ಧಪಡಿಸುವ ಉದ್ದೇಶದಿಂದ ಸಮುತ್ಕರ್ಷ ಐಎಸ್ ಬೆಳಗಾವಿ ವತಿಯಿಂದ 6ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ‘ಶ್ರದ್ಧಾ-ಮೇಧಾ’ ಪ್ರಿ-IAS ಫೌಂಡೇಶನ್ ಕೋರ್ಸ್ ಆರಂಭಿಸಲಾಗಿದೆ. ಈ ಕೋರ್ಸ್ ಮೌಲ್ಯಾಧಾರಿತ ಶಿಕ್ಷಣ, ವ್ಯಕ್ತಿತ್ವ ವಿಕಸನ, ನಾಯಕತ್ವ ಅಭಿವೃದ್ಧಿ ಮತ್ತು ನಾಗರಿಕ ಸೇವೆ-ಆಧಾರಿತ ತರಬೇತಿಯ ಮೂಲಕ ಚಿಕ್ಕ ವಯಸ್ಸಿನಿಂದಲೇ ಆತ್ಮವಿಶ್ವಾಸ, ಶಿಸ್ತು, ಸಂವಹನ ಕೌಶಲ್ಯ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಗುರಿ ಹೊಂದಿದೆ. ಕೋರ್ಸ್‌ಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯನ್ನು ಜುಲೈ 5 … Continue reading *ಬೆಳಗಾವಿಯಲ್ಲಿ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ‘ಶ್ರದ್ಧಾ-ಮೇಧಾ’ ಪ್ರಿ-IAS ಫೌಂಡೇಶನ್ ಕೋರ್ಸ್; ಪ್ರವೇಶ ಪರೀಕ್ಷೆ ಜುಲೈ 5 ಮತ್ತು 12*
Copy and paste this URL into your WordPress site to embed
Copy and paste this code into your site to embed