*ಎರಡು ಮದುವೆಯಾಗಿದ್ದರೂ ಯುವಕನ ಜೊತೆ ಮಹಿಳೆಯ ಪ್ರೇಮ: ಪತಿಯ ಜೊತೆ ಸೇರಿ ಪ್ರಿಯಕರನ ಮೇಲೆ ಮಾರಣಂತಿಕ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಎರಡು ವಿವಾಹವಾಗಿದ್ದರೂ ಮಹಿಳೆಯೊಬ್ಬರು ಯುವಕನೊಂದಿಗೆ ಪ್ರೇಮದಲ್ಲಿ ಬಿದ್ದಿರುವ ಆರೋಪ ಕೇಳಿಬಂದಿದೆ. ಪ್ರಿಯತಮೆ ನೋಡಲೆಂದು ಮನೆಗೆ ಬಂದ ಯುವಕನ ಮೇಲೆ ಮಹಿಳೆ ಪತಿಯೊಂದಿಗೆ ಸೇರಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಶೋಭಾ ಎಂಬ ಮಹಿಳೆ ಅದಾಗಲೇ ಎರಡು ಮದುವೆಯಾಗಿದ್ದು, 2ನೇ ಪತಿಯೊಂದಿಗೆ ವಾಸವಾಗಿದ್ದಾಳೆ. ಆದರೆ ಒಂದೂವರೆ ವರ್ಷದಿಂದ ಆನಂದ್ ಎಂಬ ಯುವಕನ ಜೊತೆ ಮತ್ತೆ ಪ್ರೀತಿ-ಪ್ರೇಮದಲ್ಲಿ ಬಿದ್ದಿದ್ದು, ಇತ್ತೀಚೆಗೆ ಯುವಕನ ಕರೆ ಸ್ವೀಕರಿಸದೇ ನಿರ್ಲಕ್ಷ್ಯ ಮಾಡಿದ್ದಾಳೆ. ಯುವಕ ಆನಂದ್ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ. … Continue reading *ಎರಡು ಮದುವೆಯಾಗಿದ್ದರೂ ಯುವಕನ ಜೊತೆ ಮಹಿಳೆಯ ಪ್ರೇಮ: ಪತಿಯ ಜೊತೆ ಸೇರಿ ಪ್ರಿಯಕರನ ಮೇಲೆ ಮಾರಣಂತಿಕ ಹಲ್ಲೆ*