*ಎರಡು ಮದುವೆಯಾಗಿದ್ದರೂ ಯುವಕನ ಜೊತೆ ಮಹಿಳೆಯ ಪ್ರೇಮ: ಪತಿಯ ಜೊತೆ ಸೇರಿ ಪ್ರಿಯಕರನ ಮೇಲೆ ಮಾರಣಂತಿಕ ಹಲ್ಲೆ*
ಪ್ರಗತಿವಾಹಿನಿ ಸುದ್ದಿ: ಎರಡು ವಿವಾಹವಾಗಿದ್ದರೂ ಮಹಿಳೆಯೊಬ್ಬರು ಯುವಕನೊಂದಿಗೆ ಪ್ರೇಮದಲ್ಲಿ ಬಿದ್ದಿರುವ ಆರೋಪ ಕೇಳಿಬಂದಿದೆ. ಪ್ರಿಯತಮೆ ನೋಡಲೆಂದು ಮನೆಗೆ ಬಂದ ಯುವಕನ ಮೇಲೆ ಮಹಿಳೆ ಪತಿಯೊಂದಿಗೆ ಸೇರಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.Home add -Advt ಶೋಭಾ ಎಂಬ ಮಹಿಳೆ ಅದಾಗಲೇ ಎರಡು ಮದುವೆಯಾಗಿದ್ದು, 2ನೇ ಪತಿಯೊಂದಿಗೆ ವಾಸವಾಗಿದ್ದಾಳೆ. ಆದರೆ ಒಂದೂವರೆ ವರ್ಷದಿಂದ ಆನಂದ್ ಎಂಬ ಯುವಕನ ಜೊತೆ ಮತ್ತೆ ಪ್ರೀತಿ-ಪ್ರೇಮದಲ್ಲಿ ಬಿದ್ದಿದ್ದು, ಇತ್ತೀಚೆಗೆ ಯುವಕನ ಕರೆ ಸ್ವೀಕರಿಸದೇ ನಿರ್ಲಕ್ಷ್ಯ ಮಾಡಿದ್ದಾಳೆ. ಯುವಕ ಆನಂದ್ ಬೆಂಗಳೂರಿನಲ್ಲಿ … Continue reading *ಎರಡು ಮದುವೆಯಾಗಿದ್ದರೂ ಯುವಕನ ಜೊತೆ ಮಹಿಳೆಯ ಪ್ರೇಮ: ಪತಿಯ ಜೊತೆ ಸೇರಿ ಪ್ರಿಯಕರನ ಮೇಲೆ ಮಾರಣಂತಿಕ ಹಲ್ಲೆ*
Copy and paste this URL into your WordPress site to embed
Copy and paste this code into your site to embed