*ಬೆಳಗಾವಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಎರಡು ಗ್ರಾಮದ ಯುವಕರ ನಡುವೆ ಗಲಾಟೆ: ಮಚ್ಚು, ಲಾಂಗ್ ಹಿಡಿದು ಝಳಪಿಸಿದ ಯುವಕರು*

ಪ್ರಗತಿವಾಹಿನಿ ಸುದ್ದಿ: ಕ್ಷುಲ್ಲಕ ಕಾರಣಕ್ಕೆ ಎರಡು ಗ್ರಾಮದ ಯುವಕರ ನಡುವೆ ಗಲಾಟೆ ನಡೆದಿರುವ ಘಟಬೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ. ಮಹಾ ನವಮಿ ದಿನ ನಡೆದಿದ್ದ ಸಣ್ಣ ಗಲಾಟೆ ವಿಚಾರಕ್ಕೆ ಎರಡು ಗ್ರಾಮದ ಯುವಕರ ನಡುವೆ ಗಲಾಟೆಯಾಗಿದೆ. ಕ್ಷುಲಕ ವಿಚಾರಕ್ಕೆ ಲಾಂಗು,ಮಚ್ಚು ಹಿಡಿದುಕೊಂಡು ಯುವಕರ ಗ್ಯಾಂಗ್ ದಾಳಿಗೆ ಬಂದಿದೆ. ಸಾರ್ವಜನಿಕವಾಗಿ ಕೈಯಲ್ಲಿ ಲಾಂಗ್ ಹಿಡಿದುಕೊಂಡು ಓಡಾಟ ನಡೆಸಿದ್ದರೆ. ಸಾರ್ವಜನಿಕರು ಆತಂಕಗೊಂಡಿದ್ದಾರೆ. ಹಳ್ಳೂರ-ಗುರ್ಲಾಪುರ ಗ್ರಾಮದ ಯುವಕರ ಗಲಾಟೆ ನಡೆದ ಆಗಿರೋ ಮಾಹಿತಿಲಭ್ಯವಾಗಿದೆ. ಕೈಯಲ್ಲಿ ಲಾಂಗ್ … Continue reading *ಬೆಳಗಾವಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಎರಡು ಗ್ರಾಮದ ಯುವಕರ ನಡುವೆ ಗಲಾಟೆ: ಮಚ್ಚು, ಲಾಂಗ್ ಹಿಡಿದು ಝಳಪಿಸಿದ ಯುವಕರು*