ಬೆಳಗಾವಿ: 3 ದಿನ ನೀರು ಸರಬರಾಜು ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲಕ್ಷ್ಮೀಟೇಕ್ ನಿಂದ ಅಂಬೇಡ್ಕರ್ ಗಾರ್ಡನ್‌ಗೆ ಸರಬರಾಜಾಗುವ ಶುದ್ಧ ಕುಡಿಯುವ ನೀರಿನ ಕೊಳವೆಯು ಸೋರಿಕೆಯಾಗಿದ್ದು ಚನ್ನಮ್ಮಾ ವೃತ್ತದ ಹತ್ತಿರ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಿದೆ. Home add -Advt ಲಕ್ಷ್ಮೀಟೇಕ್ ನಿಂದ ಅಂಬೇಡ್ಕರ್ ಗಾರ್ಡನ್ ಗೆ ಸರಬರಾಜಾಗುವ ಶುದ್ಧ ಕುಡಿಯುವ ನೀರಿನ ಕೊಳವೆಯು ಚನ್ನಮ್ಮಾ ವೃತ್ತದ ಹತ್ತಿರ ಸೊರಿಕೆಯಾಗಿದ್ದು ದಿನಾಂಕ: ೧೮.೧೦.೨೦೨೩ ರಿಂದ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ರೊಡ್ ಮಾಡುವಾಗ ಈ … Continue reading ಬೆಳಗಾವಿ: 3 ದಿನ ನೀರು ಸರಬರಾಜು ವ್ಯತ್ಯಯ