*ಆಗಸ್ಟ್ 7ರಂದು ಬೆಳಗಾವಿ ಬಿಸಿಸಿಐ ಪದಗ್ರಹಣ ಸಮಾರಂಭ*
ಆಗಸ್ಟ್ 7ರಂದು ಬೆಳಗಾವಿ ಬಿಸಿಸಿಐ ಪದಗ್ರಹಣ ಸಮಾರಂಭ ಬೆಳಗಾವಿ : ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (BCCI) ನೂತನ ಅಧ್ಯಕ್ಷರು ಹಾಗೂ 2026-27ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಆಗಸ್ಟ್ 7, ಶುಕ್ರವಾರ ಸಂಜೆ 7 ಗಂಟೆಗೆ ಉದ್ಯಮಬಾಗದ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ನಡೆಯಲಿದೆ.Home add -Advt ಈ ಸಂದರ್ಭದಲ್ಲಿ ಸ್ವಪ್ನಿಲ್ ಶಾ ಅವರು ಚೆಂಬರ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು, ಉದಯ ಜೋಶಿ ಹಿರಿಯ ಉಪಾಧ್ಯಕ್ಷರಾಗಿ, ರಾಜೇಂದ್ರ ಮುತಗೆಕರ್ ದ್ವಿತೀಯ ಉಪಾಧ್ಯಕ್ಷರಾಗಿ, ಮನೋಜಕುಮಾರ್ ಎನ್. … Continue reading *ಆಗಸ್ಟ್ 7ರಂದು ಬೆಳಗಾವಿ ಬಿಸಿಸಿಐ ಪದಗ್ರಹಣ ಸಮಾರಂಭ*
Copy and paste this URL into your WordPress site to embed
Copy and paste this code into your site to embed