*ಬೆಳಗಾವಿ ವಿಮಾನ ರದ್ದು: ಏರ್‌ಪೋರ್ಟ್‌ನಲ್ಲಿ ಪರದಾಡಿದ ಪ್ರಯಾಣಿಕರು*
ಪ್ರಗತಿವಾಹಿನಿ ಸುದ್ದಿ: ಸ್ಟಾರ್ ಏರ್ ಸಂಸ್ಥೆಯ ತಿರುಪತಿ-ಬೆಳಗಾವಿ ವಿಮಾನ ರದ್ದಾಗಿರುವ ಪರಿಣಾಮ ತಿರುಪತಿ ಏರ್‌ಪೋರ್ಟ್‌ನಲ್ಲಿ ಬೆಳಗಾವಿ ಮೂಲದ ಪ್ರಯಾಣಿಕರು ಪರದಾಟ ನಡೆಸಿರುವ ಘಟನೆ ಸೋಮವಾರ ನಡೆದಿದೆ.Home add -Advt ತಿರುಪತಿಯಿಂದ ಬೆಳಗಾವಿಗೆ ವಾಪಸ್ ಆಗಬೇಕಿದ್ದ ಪ್ರಯಾಣಿಕರು ತಿರುಪತಿ ವಿಮಾನ ನಿಲ್ದಾಣದಲ್ಲಿ ಇರುವ ಸ್ಟಾರ್ ಏರ್ ಸಂಸ್ಥೆಯ ರಿಜರ್ವೆಶನ್ ಕೌಂಟರ್ ಬಳಿ ಪರದಾಟ ನಡೆಸಿದ್ದಾರೆ.ಪ್ರಯಾಣಿಕ ಮಹಾಂತೇಶ್ ಎಂಬುವರ ಮನೆಯ ಕುಟುಂಬ ಸದಸ್ಯ ನಿಧನರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಮೂಲದ ಮಹಾಂತೇಶ್ ಊರಿಗೆ ವಾಪಸ್ ಆಗಲು ಟಿಕೆಟ್ … Continue reading *ಬೆಳಗಾವಿ ವಿಮಾನ ರದ್ದು: ಏರ್‌ಪೋರ್ಟ್‌ನಲ್ಲಿ ಪರದಾಡಿದ ಪ್ರಯಾಣಿಕರು*
Copy and paste this URL into your WordPress site to embed
Copy and paste this code into your site to embed