*ಹಾಕಿ ಬೆಳಗಾವಿ ಆಹ್ವಾನಿತ ಕಪ್ ಟೂರ್ನಮೆಂಟ್ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ: ಹಾಕಿ ಯಾವಾಗಲೂ ಭಾರತೀಯರ ಹೆಮ್ಮೆ. ಇದೊಂದು ಹಬ್ಬ, ಪ್ರತಿಯೊಬ್ಬ ಭಾರತೀಯನ ಅಭಿಮಾನ ಎಂದು ಬಸವೇಶ್ವರ ಬ್ಯಾಂಕಿನ ಮಾಜಿ ಅಧ್ಯಕ್ಷೆ ಶೈಲಜಾ ಜಯಪ್ರಕಾಶ್ ಭಿಂಗೆ ಅಭಿಪ್ರಾಯಪಟ್ಟರು. ಹಾಕಿ ಇಂಡಿಯಾದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಬೆಳಗಾವಿ ಲೇಲೆ ಮೈದಾನದಲ್ಲಿ ಆಯೋಜಿಸಲಾದ 4ನೇ ಹಾಕಿ ಬೆಳಗಾವಿ ಆಹ್ವಾನಿತ ಕಪ್ ಟೂರ್ನಮೆಂಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಪಂದ್ಯಾವಳಿಯನ್ನು ಅಮೋದ್ರಾಜ್ ಸ್ಪೋರ್ಟ್ಸ್ ಪ್ರಾಯೋಜಿಸುತ್ತಿದೆ. ಅಧ್ಯಕ್ಷ ಗೂಳಪ್ಪ ಹೊಸಮನಿ, ಉಪಾಧ್ಯಕ್ಷ ಪ್ರಕಾಶ ಕಾಲ್ಕುಂದ್ರಿಕರ, ಕಾರ್ಯದರ್ಶಿ ಸುಧಾಕರ ಚಳ್ಕೆ, ಕ್ರೆಡೈ ಬೆಳಗಾವಿ ಅಧ್ಯಕ್ಷ … Continue reading *ಹಾಕಿ ಬೆಳಗಾವಿ ಆಹ್ವಾನಿತ ಕಪ್ ಟೂರ್ನಮೆಂಟ್ ಉದ್ಘಾಟನೆ*