*ಬೆಳಗಾವಿ ಕೂಲ್ ಕೂಲ್: ರಸ್ತೆ ಎಲ್ಲಾ ಫುಲ್ ಫುಲ್* *ಇನ್ನೂ 3 ದಿನ ಮಳೆ?*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಬೆಳಗಾವಿ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಇಂದು ಸಾಯಂಕಾಲ ಸುಮಾರಿಗೆ ವರುಣ ದರ್ಶನ ಕೊಟ್ಟಿದ್ದು, ವರ್ಷದ ಮೊದಲ ವರ್ಷಧಾರೆಗೆ ಜನ ಫುಲ್ ಖುಷ್ ಆಗಿದ್ದಾರೆ. ಆದರೆ ಭಾರಿ ಮಳೆಗೆ ಅನೇಕ ರಸ್ತೆಗಳು ಕೆರೆಯಂತಾಗಿದ್ದು, ಜನ ಪರದಾಡಿದ್ದಾರೆ. ಕಳೆದ 1 ತಿಂಗಳಿಂದ ಬಿಸಿಲಿನ ಆರ್ಭಟ ಜೋರಾಗಿದೆ. ವಿಜಯಪುರವನ್ನು ಮೀರಿಸುವಷ್ಟು ಬಿಸಿಲು ಬೆಳಗಾವಿಯಲ್ಲಿ ದಾಖಲಾಗುತ್ತಿತ್ತು. ಹಗಲಿನಲ್ಲಿ ಮನೆ ಬಿಟ್ಟು ಹೊರಗೆ ಬಾರದಷ್ಟು ಬಿಸಿಲಿದ್ದರೆ, ರಾತ್ರಿ ಹೊತ್ತು ಹೆಚ್ಚು ಸೆಕೆ ಇದ್ದ ಹಿನ್ನೆಲೆಯಲ್ಲಿ ನಿದ್ರೆ … Continue reading *ಬೆಳಗಾವಿ ಕೂಲ್ ಕೂಲ್: ರಸ್ತೆ ಎಲ್ಲಾ ಫುಲ್ ಫುಲ್* *ಇನ್ನೂ 3 ದಿನ ಮಳೆ?*
Copy and paste this URL into your WordPress site to embed
Copy and paste this code into your site to embed