*ಬೆಳಗಾವಿ-ಮಿರಜ್ ವಿಶೇಷ ರೈಲುಗಳ ಸಂಚಾರ ಭಾಗಶಃ ರದ್ದು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕುಡಚಿ-ಉಗರ್ ಖುರ್ದ್ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಹಿನ್ನೆಲ್ಲೆಯಲ್ಲಿ, ಈ ಕೆಳಗಿನ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಫೆಬ್ರವರಿ 8 ರಿಂದ 20, 2025 ರವರೆಗೆ, ಬೆಳಗಾವಿ-ಮಿರಜ್ ಕಾಯ್ದಿರಿಸದ ವಿಶೇಷ (ರೈಲು ಸಂಖ್ಯೆ 07303) ರೈಲು ಕುಡಚಿವರೆಗೂ ಮಾತ್ರ ಸಂಚರಿಸಲಿದೆ. ಕುಡಚಿ ಮತ್ತು ಮಿರಜ್ ನಿಲ್ದಾಣಗಳ ನಡುವಿನ ಪ್ರಯಾಣ ರದ್ದಾಗಿದೆ. ಈ ರೈಲು ಕುಡಚಿ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ. ಫೆಬ್ರವರಿ 8 ರಿಂದ 20, 2025 ರವರೆಗೆ, ರೈಲು ಸಂಖ್ಯೆ 07304 ಮಿರಜ್-ಬೆಳಗಾವಿ … Continue reading *ಬೆಳಗಾವಿ-ಮಿರಜ್ ವಿಶೇಷ ರೈಲುಗಳ ಸಂಚಾರ ಭಾಗಶಃ ರದ್ದು*
Copy and paste this URL into your WordPress site to embed
Copy and paste this code into your site to embed