GIT add 2024-1
Laxmi Tai add
Beereshwara 33

ನಿಧನ

ಅಶೋಕ ಶಂಕರ ಪುಠಾಣೆ

Anvekar 3
Cancer Hospital 2

 ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ -ಖ್ಯಾತ ವ್ಯಾಪಾರಸ್ಥರಾಗಿದ್ದ ಅಶೋಕ ಶಂಕರ ಪುಠಾಣೆ  ಇಂದು ಮಧ್ಯಾಹ್ನ ನಿಪ್ಪಾಣಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 8 ಗಂಟೆಗೆ ನೆರವೇರಲಿದೆ.

Bottom Add3
Bottom Ad 2