*ಬೈಕ್ ಕಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತೀಚಿಗೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಇದರ ಬೆನ್ನು ಹತ್ತಿದ ಅಥಣಿ ಪೊಲೀಸು ಮೋಟಾರ ಸೈಕಲ ಕಳ್ಳರ ಬಂಧನ ಮಾಡಿ ಸುಮಾರು 4, 75,000 ಬೆಲೆಯ ಸ್ವತ್ತು ವಶಕ್ಕೆ ಪಡೆದಿದ್ದಾರೆ ಪ್ರಕರಣ ಪತ್ತೆ ಹಚ್ಚಲು ಬೆಳಗಾವಿ ಎಸ್ ಪಿ ಡಾ. ಭೀಮಾಶಂಕರ ಗುಳೇದ, ಹೆಚ್ಚುವರಿ ಎಸ್ ಪಿಗಳಾದ ಶ್ರುತಿ ಎನ್. ಎಸ್, ಪ್ರಶಾಂತ ಮುನ್ನೋಳಿ, ಅಥಣಿ ಡಿಎಸ್‌ಪಿ  ಮತ್ತು ಅಥಣಿ ಸಿಪಿಐ ರವೀಂದ್ರ ಕೆ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ … Continue reading *ಬೈಕ್ ಕಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು*