*ಬೆಳಗಾವಿ ಪೊಲೀಸರ ವಿನೂತನ ಕ್ರಮ*; *ಹೆಲ್ಮೆಟ್ ಧರಿಸದವರಿಂದಲೇ ಜಾಗೃತಿ ಅಭಿಯಾನ!*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹೆಲ್ಮೆಟ್ ಧರಿಸಿ ಬೈಕ್ ಓಡಿಸಿ ಎಂದು ಜಾಗೃತಿ ಮೂಡಿಸಿ ಸುಸ್ತಾದ ಬೆಳಗಾವಿ ಪೊಲೀಸರು ಇದೀಗ ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ. ಹೆಲ್ಮೆಟ್ ಧರಿಸದವರಿಂದಲೇ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಹೆಲ್ಮೆಟ್ ಧರಿಸದೇ ಬೈಕ್ ಓಡಿಸುವವರ ಕೈಯಲ್ಲಿ ಫಲಕ ಕೊಟ್ಟು ಜಾಗೃತಿಗೆ ನಿಲ್ಲಿಸಲಾಗುತ್ತಿದೆ!! ಹೆಲ್ಮೆಟ್ ಧರಿಸವರಿಗೆ ದಂಡ ಹಾಕಿ ನೋಡಿದರು, ಗುಲಾಬಿ ಹೂವು ಕೊಟ್ಟು ನೋಡಿದರು. ಬೇರೆ ಬೇರೆ ರೀತಿ ಜಾಗೃತಿ ಮೂಡಿಸಿ, ಮನವಿ ಮಾಡಿ ನೋಡಿದರು. ಆದರೂ ಜನರಲ್ಲಿ ಜಾಗೃತಿ ಮೂಡದ್ದರಿಂದ ಪೊಲೀಸರು ಹೊಸ … Continue reading *ಬೆಳಗಾವಿ ಪೊಲೀಸರ ವಿನೂತನ ಕ್ರಮ*; *ಹೆಲ್ಮೆಟ್ ಧರಿಸದವರಿಂದಲೇ ಜಾಗೃತಿ ಅಭಿಯಾನ!*