*ಆಸ್ತಿಗಾಗಿ ತಮ್ಮನ ಪತ್ನಿಯನ್ನು ಇರಿದು ಕೊಂದ ವ್ಯಕ್ತಿ: ಬೆಚ್ಚಿ ಬಿದ್ದ ಬೆಳಗಾವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಸ್ತಿಗಾಗಿ ತಮ್ಮನ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿ ಆರೋಪಿ  ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಹಲವು ಅಕ್ರಮ ಚಟುವಟಿಕೆಯಲ್ಲಿ ಭಾಗಿ ಆಗಿದ್ದ ಆರೋಪಿ ಬುಧವಾರ ಬೆಳ್ಳಂಬೆಳಗ್ಗೆ ಬೆಳಗಾವಿ ಟಿಳಕವಾಡಿಯ ಮಂಗಳವಾರಪೇಠ್ ನಲ್ಲಿ ಗೀತಾ ಗವಳಿ (45) ಎಂಬ ಮಹಿಳೆಗೆ ಪತಿಯ ಸಹೋದರೆನೆ ಚಾಕು ಇರಿದು ಹತ್ಯೆಗೈದಿದ್ದಾನೆ.‌  ಆರೋಪಿ ಗಣೇಶ ಗವಳಿ ಎಂಬಾತ ಗೀತಾ ಗವಳಿಗೆ 20ಕ್ಕೂ  ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.‌ ಚಾಕು ಇರಿತಕ್ಕೆ ಒಳಗಾಗಿ ಮಹಿಳೆ ರಕ್ತದ … Continue reading *ಆಸ್ತಿಗಾಗಿ ತಮ್ಮನ ಪತ್ನಿಯನ್ನು ಇರಿದು ಕೊಂದ ವ್ಯಕ್ತಿ: ಬೆಚ್ಚಿ ಬಿದ್ದ ಬೆಳಗಾವಿ*