*ಬೆಳಗಾವಿ: ಪೋಕ್ಸೋ ಕೇಸಲ್ಲಿ ಮೊದಲ ಗಲ್ಲು ಶಿಕ್ಷೆ* *3 ವರ್ಷದ ಬಾಲಕಿ ಅತ್ಯಾಚಾರ, ಕೊಲೆಗಡುಕನಿಗೆ ಮರಣ ದಂಡನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : 7 ವರ್ಷದ ಹಿಂದೆ ಬೆಳಗಾವಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಹಾರೂಗೇರಿಯ 3 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣ ಇದೀಗ ತನಿಖೆಯಾಗಿ, ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ದಿನಾಂಕ 21/09/2017 ರಂದು ಸುಧಾ ಅಪ್ಪಾಸಾಬ ಸನ್ನಕ್ಕಿನವರ ಸಾ।। ಹಿಡಕಲ್ಲ, ಹಾಲಿ ಕುರಬಗೋಡಿ ಹಾರೂಗೇರಿ, ತಾ।। ರಾಯಬಾಗ ಇವರು ತನ್ನ 3 ವರ್ಷದ ಮಗಳ ಅಪಹರಣದ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರನ್ನು ಕೊಟ್ಟಿದ್ದರು. ತನ್ನ 3 ವರ್ಷದ ಮಗಳಿಗೆ ದಿನಾಂಕ. … Continue reading *ಬೆಳಗಾವಿ: ಪೋಕ್ಸೋ ಕೇಸಲ್ಲಿ ಮೊದಲ ಗಲ್ಲು ಶಿಕ್ಷೆ* *3 ವರ್ಷದ ಬಾಲಕಿ ಅತ್ಯಾಚಾರ, ಕೊಲೆಗಡುಕನಿಗೆ ಮರಣ ದಂಡನೆ*