*ಬಾಲ್ಯ ವಿವಾಹ ಮಾಡುತ್ತಿದ್ದ ಪೋಷಕರಿಗೆ ಶಾಕ್ ನೀಡಿದ ಬೆಳಗಾವಿಯ ಅಕ್ಕಾ ಪಡೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾತ್ರೋರಾತ್ರಿ ಸದ್ದಿಲ್ಲದಂತೆ ಮನೆಯಲ್ಲಿ ಬಾಲ್ಯ ವಿವಾಹ ನಡೆಸಲು ಮುಂದಾಗಿದ್ದ ಪೋಷಕರಗೆ ಬೆಳಗಾವಿ ಅಕ್ಕಾ ಪಡೆ ಶಾಕ್ ನೀಡಿದೆ. ಬೆಳಗಾವಿ ನಗರದ ವಂಟಮೂರಿ ಕಾಲನಿಯಲ್ಲಿ ಏ.20 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ರಾತ್ರಿ ಪೆಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಅಕ್ಕಪಡೆ ಸಿಬ್ಬಂದಿಗೆ ಒಂದು ಮನೆಯ ಮುಂದೆ ಮಂಟಪ ಹಾಕಿರುವುದು ಅನುಮಾನಾಸ್ಪದವಾಗಿ ಕಾಣಿಸಿಕೊಂಡಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದರು. ಈ ವೇಳೆ ಏ.21ರಂದು ಬಾಲಕಿಯ ಮದುವೆಯನ್ನು ಮಹಾರಾಷ್ಟ್ರದ ಪುಣಾ … Continue reading *ಬಾಲ್ಯ ವಿವಾಹ ಮಾಡುತ್ತಿದ್ದ ಪೋಷಕರಿಗೆ ಶಾಕ್ ನೀಡಿದ ಬೆಳಗಾವಿಯ ಅಕ್ಕಾ ಪಡೆ*