*ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿ ಟೆಕ್ಕಿಯಿಂದ 48 ಲಕ್ಷ ದೋಚಿದ ಗುರೂಜಿ: ಔಷಧಿ ಸೇವಿಸಿದ ವ್ಯಕ್ತಿಗೆ ಶುರುವಾಯ್ತು ಕಿಡ್ನಿ ಸಮಸ್ಯೆ*

ಪ್ರಗತಿವಾಹಿನಿ ಸುದ್ದಿ: ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ನಂಬಿಸಿ ಟೆಕ್ಕಿಯೊಬ್ಬರಿಗೆ 48 ಲಕ್ಷ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವ್ಯಕ್ತಿಯೋರ್ವ ಟೆಕ್ಕಿಯನ್ನು ವಿಜಯ್ ಗುರೂಜಿ ಬಳಿ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಕರೆದೊಯ್ದು ವಂಚಿಸಿದ್ದಾನೆ. ಟೆಕ್ಕಿ ಮೂದಲು ಕೆಂಗೇರಿ ಬಳಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದ. ಆಸ್ಪತ್ರೆಯಿಂದ ವಾಪಸ್ ಆಗುವಾಗ ಟೆಂಟ್ ವೊಂದರ ಬಳಿ ವ್ಯಕ್ತಿಯೊಬ್ಬ ಟೆಂಟ್ ವೊಂದರಲ್ಲಿ ವಿಜಯ್ ಗುರೂಜಿ ಎಂಬುವವರು ಚಿಕಿತ್ಸೆ ನೀಡುತ್ತಾರೆ ಎಂದು ಕರೆದೊಯ್ದಿದ್ದಾನೆ. ಟೆಕ್ಕಿಗೆ ಗುರೂಜಿ ದೇವರಾಜ್ ಬೂಟಿ ಎಂಬ ಔಷಧ … Continue reading *ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿ ಟೆಕ್ಕಿಯಿಂದ 48 ಲಕ್ಷ ದೋಚಿದ ಗುರೂಜಿ: ಔಷಧಿ ಸೇವಿಸಿದ ವ್ಯಕ್ತಿಗೆ ಶುರುವಾಯ್ತು ಕಿಡ್ನಿ ಸಮಸ್ಯೆ*