*ಚಲಿಸುತ್ತಿದ್ದ ಕಾರಿನ ಸನ್ ರೂಫ್ ತೆಗೆದು ಯುವತಿಯರ ಮೇಲೆ ಮುತ್ತಿನ ಮಳೆಗರೆದ ಯುವಕ: ರೋಡ್ ರೋಮಿಯೋ ಹುಚ್ಚಾಟದ ವಿಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲ ಯುವಕ- ಯುವತಿ ರಾಜಾರೋಷವಾಗಿ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆ ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಯುವಕ-ಯುವತಿ ರೋಮ್ಯಾನ್ಸ್ ನಲ್ಲಿ ತೊಡಗಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮುಂಬೈ ನಲ್ಲಿ ಬಸ್ ನಲ್ಲಿಯೇ ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋ ವೈರಲ್ ಆಗಿತ್ತು. ಇಂದಿನ ಯುವ ಜನತೆಯ ಕೆಲ ಸಭ್ಯತೆಯನ್ನು ಮೀರಿದ ದುರ್ವವರ್ತೆನೆ ಮರ್ಯಾದೆಯಿಂದ ಬದುಕುವ ಜನರು, ನಾಗರಿಕರು ತಲೆ ತಗ್ಗಿಸಿಯೇ ನಡೆಯಬೇಕಾದ … Continue reading *ಚಲಿಸುತ್ತಿದ್ದ ಕಾರಿನ ಸನ್ ರೂಫ್ ತೆಗೆದು ಯುವತಿಯರ ಮೇಲೆ ಮುತ್ತಿನ ಮಳೆಗರೆದ ಯುವಕ: ರೋಡ್ ರೋಮಿಯೋ ಹುಚ್ಚಾಟದ ವಿಡಿಯೋ ವೈರಲ್*