*ಫಸ್ಟ್ ನೈಟ್ ನಲ್ಲಿ ಸೆಕ್ಸ್ ಗೆ ನಿರಾಕರಿಸಿದ ಪತಿ: 2 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟ ಪತ್ನಿ*

ಪ್ರಗತಿವಾಹಿನಿ ಸುದ್ದಿ: ಮದುವೆಯಾದ ಮೊದಲ ದಿನ ರಾತ್ರಿ ಫಸ್ಟ್ ನೈಟ್ ನಲ್ಲಿ ಸೆಕ್ಸ್ ಗೆ ಪತಿ ನಿರಾಕರಿಸಿದ್ದಕ್ಕೆ ಪತ್ನಿ 2 ಕೋಟಿ ರೂಪಾಯಿ ಪರಿಹಾರಕ್ಕೆ ಬೇದಿಕೆ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಗೋವಿಂದರಾಜನಗರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪತಿ ಪ್ರವೀಣ್ ಪತ್ನಿ ವಿರುದ್ಧ ದೂರು ನೀಡುದ್ದು, ಪತ್ನಿ ತನ್ನನ್ನು ನಪುಂಸಕ ಎಂದು ಗಲಾಟೆ ಮಾಡಿದ್ದು, ಆಕೆ ಹಾಗೂ ಆಕೆಯ ಕುಟುಂಬದವರು 2 ಕೋಟಿ ರೂಪಾಯಿ ಪರಿಹಾರಕ್ಕೆ ಬೇದಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ನಿಯ ಕುಟುಂಬದಾವರ … Continue reading *ಫಸ್ಟ್ ನೈಟ್ ನಲ್ಲಿ ಸೆಕ್ಸ್ ಗೆ ನಿರಾಕರಿಸಿದ ಪತಿ: 2 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟ ಪತ್ನಿ*