*ನಾಳೆಯಿಂದ ಶುರುವಾಗಲಿದೆ ದುಬಾರಿ ದುನಿಯಾ; ಹಾಲು-ಮೊಸರು ಜೊತೆ ಕಸಕ್ಕೂ ಕಟ್ಟಬೇಕು ಟ್ಯಾಕ್ಸ್*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರು ಜನತೆಗೆ ಬೆಲೆ ಏರಿಕೆ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನಸಾಮಾನ್ಯರು ಜೀವನ ನಡೆಸುವುದು ದುಸ್ಥರವಾಗುತ್ತಿದೆ. ಈನಡುವೆ ನಾಳೆಯಿಂದ ದುಬಾರಿ ದುನಿಯಾ ಆರಂಭವಾಗಲಿದೆ. ಹಾಲು, ಮೊಸರು, ವಿದ್ಯುತ್ ಬಿಲ್ ಏರಿಕೆಯಿಂದ ತತ್ತರಿಸಿದ್ದ ಬೆಂಗಳೂರಿಗರಿಗೆ ನಾಳೆಯಿಂದ ಮತ್ತೊಂದು ಶಾಕ್ ಎದುರಾಗಲಿದೆ. ಕಸಕ್ಕೂ ತೆರಿಗೆ ಪಾವತಿ ಮಾಡಬೇಕು. ಏಪ್ರಿಲ್ 1ರಿಂದ ಬೆಂಗಳೂರಿನಲ್ಲಿ ಪ್ರತಿ ಮನೆ, ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಕಟ್ಟಡಗಳ ಬಳಿ ಕಸ ಸಂಗ್ರಹಕ್ಕೆ ತೆರಿಗೆ ವಸೂಲಿಗೆ ಬಿಬಿಎಂಪಿ ಮುಂದಾಗಿದೆ. ನಾಳೆ ಮಂಗಳವಾರದಿಂದಲೇ ಹೊಸ … Continue reading *ನಾಳೆಯಿಂದ ಶುರುವಾಗಲಿದೆ ದುಬಾರಿ ದುನಿಯಾ; ಹಾಲು-ಮೊಸರು ಜೊತೆ ಕಸಕ್ಕೂ ಕಟ್ಟಬೇಕು ಟ್ಯಾಕ್ಸ್*