*ಪ್ರಿಯಕರನಿಂದಲೇ ಪ್ರೇಯಸಿಯ ಬರ್ಬರ ಹತ್ಯೆ?*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ದಿನಕ್ಕೊಂದು ಕೊಲೆ, ಸುಲುಗೆ ಪ್ರಕರನಗಳು ನಡೆಯುತ್ತಿರುತ್ತವೆ. ಮಹಿಳೆಯೋರ್ವರನ್ನು ಪ್ರಿಯಕರನೇ ಕೊಲೆಗೈದು ಬಳಿಕ ವಿಷ ಕುಡಿದು ಆತ್ಮಹತ್ಯೆ ಎಂದು ಕಥೆ ಕಟ್ಟಿರುವ ಸಂಶಯ ಬೆಳಕಿಗೆ ಬಂದಿದೆ. ಜನವರಿ 1 ರಂದು ನಡೆದಿದಸಾವಿನ ಸೀಕ್ರೇಟ್ ಇಂದು ರೀವಿಲ್ ಆಗಿದೆ. ಬೇರೆ ಬೇರೆ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದ ಇಬ್ಬರು ಡಿವೋರ್ಸ್ ಪಡೆದಿದರು. ಬಳಿಕ ಇಮ್ದಾದ್ ಬಾಷ ಎಂಬತನನ್ನು ಉಜ್ಮಾ ಖಾನ್ ಪ್ರೀತಿಸುತ್ತಿದ್ದಳು. ಇವರಿಬ್ಬರಿಗೂ ಒಂದು ಮದುವೆಯಾಗಿ ವಿಚ್ಛೇದನವಾಗಿತ್ತು. ಕುಂದಲಹಳ್ಳಿಯ ಮನೆಯೊಂದರ ಮನೆಯೊಂದರಲ್ಲಿ ಉಸ್ಮ ಖಾನ್ ಶವವಾಗಿ ಪತ್ತೆಯಾಗಿದ್ದಾಳೆ. … Continue reading *ಪ್ರಿಯಕರನಿಂದಲೇ ಪ್ರೇಯಸಿಯ ಬರ್ಬರ ಹತ್ಯೆ?*