*BREAKING NEWS: ಬೆಂಗಳೂರಿನಲ್ಲಿ ಪಾಕಿಸ್ತಾನಿ ಗೂಢಾಚಾರಿ ಬಂಧನ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಾಕಿಸ್ತಾನಿ ಗೂಢಚಾರಿಯನ್ನು ಬಂಧಿಸಲಾಗಿದೆ. ಕೇಂದ್ರ ಗುಪ್ತಚರ ಹಾಗೂ ಸೇನಾ ಗುಪ್ತಚರ ಅಧಿಕಾರಿಗಳಿಂದ ಪಾಕಿಸ್ತಾನ ಸ್ಪೈ ಯನ್ನು ಬಂಧಿಸಲಾಗಿದೆ. ದೀಪ್ ರಾಜ್ ಚಂದ್ರ ಬಂಧಿತ ಆರೋಪಿ. ಈತ ಪ್ರಾಜೆಕ್ಟ್ ಡವಲೆಪ್ಮೆಂಟ್ ಹಾಗೂ ಇನ್ನೋವೇಷನ್ ಸೆಂಟರ್ ನಲ್ಲಿ ಬಿಇಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬೆಂಗಳೂರಿನ ಮತ್ತಿಕೆರೆ ಬಳಿ ನೆಲೆಸಿದ್ದ ದೀಪ್ ರಾಜ್ ಚಂದ್ರನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. *ಬಣ್ಣ ಆಡಿ ಬಾವಿಗೆ ಸ್ನಾನಕ್ಕೆ ಹೋಗಿದ್ದ ಇಬ್ಬರು ಬಾಲಕರು ಸಾವು* Home … Continue reading *BREAKING NEWS: ಬೆಂಗಳೂರಿನಲ್ಲಿ ಪಾಕಿಸ್ತಾನಿ ಗೂಢಾಚಾರಿ ಬಂಧನ*