*ಏರ್ ಪೋರ್ಟ್ ಕಚೇರಿಗೆ ಮಾಟ-ಮಂತ್ರದ ಬಾಕ್ಸ್ ಕಳುಸಿದ್ದ ಸ್ವಯಂ ಘೋಷಿತ ದೇವಮಾನವ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಕಚೇರಿಗೆ ಕೊರಿಯರ್ ನಲ್ಲಿ ಮಾಟ-ಮಂತ್ರದ ಸಾಮಗ್ರಿಗಳಿದ್ದ ಬಾಕ್ಸ್ ಕಳುಹಿಸಿ ಆತಂಕ ಸೃಷ್ಟಿಸಿದ್ದ ಸ್ವಯಂ ಘೋಷಿತ ದೇವಮಾನವನನ್ನು ಏರ್ ಪೋರ್ಟ್ ಪೊಲೀಸರು ಬಂಧಿಸಿದ್ದಾರೆ. ನೆದರ್ಲೆಂಡ್ ಪ್ರಜೆ ಸುಭಾಷ್ ಜೈ ಅಜೀಬ್ (65) ಬಂಧಿತ ಆರೋಪಿ. ಸುಭಾಷ್ ಜೈ ಪೂರ್ವಜರು ಭಾರತದವರು. ಹಲವು ವರ್ಷಗಳ ಹಿಂದೆಯೇ ನೆದರ್ಲೆಂಡ್ ಗೆ ಹೋಗಿ ನೆಲೆಸಿದ್ದರು. ಸುಭಾಷ್ ಪೂರ್ವಜರು ಆ ದೇಶದ ಪೌರತ್ವ ಪಡೆದುಕೊಂಡಿದ್ದರು. ಹಾಗಾಗಿ ಸುಭಾಷ್ ಕೂಡ ನೆದರ್ಲೆಂಡ್ ಪ್ರಜೆ ಎಂದು … Continue reading *ಏರ್ ಪೋರ್ಟ್ ಕಚೇರಿಗೆ ಮಾಟ-ಮಂತ್ರದ ಬಾಕ್ಸ್ ಕಳುಸಿದ್ದ ಸ್ವಯಂ ಘೋಷಿತ ದೇವಮಾನವ ಅರೆಸ್ಟ್*