*ಬೆಂಗಳೂರು ಏರ್ ಪೋರ್ಟ್ ಗೆ ವಾಮಾಚಾರ….! ಅಧಿಕಾರಿಗಳು, ಸಿಬ್ಬಂದಿಗಳೇ ಶಾಕ್*

ಪ್ರಗತಿವಾಹಿನಿ ಸುದ್ದಿ: ಇಷ್ಟು ದಿನ ರಸ್ತೆ ಬಳಿ, ಕಚೇರಿ, ಆಟದ ಮೈದಾನ, ಹೋಟೆಲ್ ಗಳಲ್ಲಿ ವಾಮಾಚಾರ ನಡೆದಿರುವ ಬಗ್ಗೆ ಸುದ್ದಿ ನೋಡುತ್ತಿದ್ದೆವು. ಆದರೆ ಈಗ ಪ್ರತಿದಿನ ಲಕ್ಷಾಂಅರ ಜನರು ಓಡಾಡುವ ಸ್ಥಳ ಬೆಂಗಳೂರ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಮಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ದೇವನಹಳ್ಳಿಯಲ್ಲಿರುವ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಮಾಚಾರದ ಪಾರ್ಸೆಲ್ ಪತ್ತೆಯಾಗಿದೆ. ಏರ್ ಪೋರ್ಟ್ ನ ಅಂಚೆ ಕಚೇರಿಗೆ ವಾಮಾಚಾರದ ಬಾಕ್ಸ್ ಪಾಸೆಲ್ ಬಂದಿದೆ.Home add -Advt ಅದನ್ನು ತೆರೆದ ಅದ್ಜಿಕಾರಿಗಳು … Continue reading *ಬೆಂಗಳೂರು ಏರ್ ಪೋರ್ಟ್ ಗೆ ವಾಮಾಚಾರ….! ಅಧಿಕಾರಿಗಳು, ಸಿಬ್ಬಂದಿಗಳೇ ಶಾಕ್*