*ಬೆಂಗಳೂರಿನಲ್ಲಿ ಸಿಗರೇಟ್ ಹೊಗೆಗೆ ಬ್ರೇಕ್?*: *ಹೋಟೆಲ್, ಪಬ್‌ಗಳಿಗೂ ಬರಲಿದೆಯೇ ಹೊಸ ರೂಲ್ಸ್*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರಿಗೆ ಇನ್ಮುಂದೆ ನಿರ್ಬಂಧ ಎದುರಾಗುವ ಸಾಧ್ಯತೆಯಿದೆ. ಹೋಟೆಲ್, ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲೂ ಧೂಮಪಾನಕ್ಕೆ ಅವಕಾಶವಿಲ್ಲದಂತೆ ನಿಯಮ ರೂಪಿಸುವ ಚಿಂತನೆ ನಡೆದಿದೆ. ವಿದೇಶಗಳಲ್ಲಿರುವ ನಿಯಮಗಳನ್ನು ಬೆಂಗಳೂರಿನಲ್ಲೂ ಜಾರಿಗೆ ತರುವ ಪ್ರಸ್ತಾವನೆ ಸಿದ್ಧವಾಗಿದೆ. ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದರೆ ಸಾರ್ವಜನಿಕ ಸ್ಥಳಗಳ ವಾತಾವರಣವೇ ಬದಲಾಗಬಹುದು. ಸಿಗರೇಟ್ ಹೊಗೆ ಧೂಮಪಾನ ಮಾಡುವವರ ಆರೋಗ್ಯಕ್ಕೆ ಮಾತ್ರವಲ್ಲದೆ, ಅವರ ಸುತ್ತಮುತ್ತಲಿರುವವರ ಆರೋಗ್ಯಕ್ಕೂ ಅಪಾಯಕಾರಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದಾಗ ಧೂಮಪಾನ ಮಾಡದವರೂ ವಿಷಕಾರಿ … Continue reading *ಬೆಂಗಳೂರಿನಲ್ಲಿ ಸಿಗರೇಟ್ ಹೊಗೆಗೆ ಬ್ರೇಕ್?*: *ಹೋಟೆಲ್, ಪಬ್‌ಗಳಿಗೂ ಬರಲಿದೆಯೇ ಹೊಸ ರೂಲ್ಸ್*