*ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್‌ ಟ್ವಿಸ್ಟ್*: *ಮಗಳ ಮೇಲೂ ಅನುಮಾನದ ನೆರಳು*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕ್ಯಾಬ್ ಚಾಲಕ ಇಂದುಶೇಖರ್ ಒಬ್ಬನೇ ಇಷ್ಟೊಂದು ಭೀಕರ ಕೃತ್ಯ ಎಸಗಿದ್ದಾನೆಯೇ? ಆತನ ಮಗಳೂ ಇದರಲ್ಲಿ ಭಾಗಿಯಾಗಿದ್ದಳೇ? ಎಂಬ ಅನುಮಾನಗಳು ಇದೀಗ ತನಿಖೆಯ ವೇಳೆ ವ್ಯಕ್ತವಾಗಿವೆ. ಮತ್ತೊಂದೆಡೆ, ಆರೋಪಿ ಮನೆಯಲ್ಲಿ ಪತ್ತೆಯಾದ ಡೈರಿಯಲ್ಲಿ ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ಸಿಕ್ಕಿರುವುದು ಪೊಲೀಸರ ಗಮನ ಸೆಳೆದಿದೆ. ಡೈರಿಯಲ್ಲಿ IPS ಅಧಿಕಾರಿಗಳ ನಂಬರ್! ಆರೋಪಿ ಇಂದುಶೇಖರ್ ಮನೆಯಲ್ಲಿ ಡೈರಿ ಪತ್ತೆಯಾಗಿದೆ. ಅದರಲ್ಲಿ ಐಪಿಎಸ್ ಅಧಿಕಾರಿಗಳು … Continue reading *ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್‌ ಟ್ವಿಸ್ಟ್*: *ಮಗಳ ಮೇಲೂ ಅನುಮಾನದ ನೆರಳು*